Jewellery Expo Logo
Expo Banner
offerText

ಮನಮುಟ್ಟುವ ವಿನ್ಯಾಸಗಳು, ನವೀನ ಆಯ್ಕೆಗಳು

Expo Banner
offerText

Another slide title

vijayavani

X

navarathan

ನವರತನ್ ಜ್ಯುವೆಲರ್ಸ್ ಮತ್ತು ವಿಜಯವಾಣಿ ಸಹಯೋಗದಲ್ಲಿ ಈ ಮೇಳವು ವಿಶೇಷವಾಗಿ ಆಯೋಜಿಸಲಾಗಿದ್ದು, ಪ್ರತಿಷ್ಠಿತ ಆಭರಣ ಮಳಿಗೆಗಳು ಮತ್ತು ಸಾಂಸ್ಕೃತಿಕ ಉತ್ಸವಗಳ ಮೂಲಕ ಸಂಭ್ರಮವನ್ನು ಹೆಚ್ಚಿಸುತ್ತದೆ.

(22 September - 22 September 2025)

navarathan-jewels

ದಿ ಜುವೆಲ್ಲರಿ ಎಕ್ಸ್ಪೋ

ಕಳೆದ ದಶಕಗಳಿಂದ ಕನ್ನಡಿಗರ ಬದುಕಿನ ಅಂಕಣಗಳಲ್ಲಿ ನಂಬಿಗಸ್ತವಾಗಿ ಹೃದಯನಂಟಾಗಿ ಇರುವ ವಿಜಯವಾಣಿ, ತನ್ನ ಸಂಸ್ಕೃತಿ, ಪರಂಪರೆ ಮತ್ತು ಜನರ ವಿಶ್ವಾಸಕ್ಕಾಗಿ ಖ್ಯಾತಿ ಪಡೆದಿದೆ. ಪತ್ರಿಕೆಯ ದೃಢ ನಿಲುವು ಮತ್ತು ಓದುಗರೊಂದಿಗೆ ಕಟ್ಟಿಕೊಂಡಿದ್ದ ದೃಢ ಸಂಬಂಧವು - ಆಭರಣ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲು ಪ್ರೇರಣೆ ನೀಡಿದೆ.

ಹೆಚ್ಚಿನ ಮಾಹಿತಿ

decoration
decoration

ನಮ್ಮೊಂದಿಗೆ ಪ್ರದರ್ಶಿಸಿ

ತಮ್ಮ ಆಭರಣ ಮಳಿಗೆಗಳು ಮತ್ತು ವಿನ್ಯಾಸಗಳನ್ನು ವಿಜಯವಾಣಿ ಆಭರಣ ಮೇಳದಲ್ಲಿ ಪ್ರದರ್ಶಿಸುವ ಅವಕಾಶ

Fill out the form to get started!

Contact Person

Email Address

Phone/WhatsApp Number

Address

Purpose

Additional Questions

Read Terms & Conditions

ಗ್ಯಾಲರಿ

||
Gallery 1
Gallery 2
Gallery 3
Gallery 4
ಪ್ರತಿಷ್ಠಿತ ಮಳಿಗೆಗಳು, ನವೀನ ವಿನ್ಯಾಸಗಳು, ಮನಮುಟ್ಟುವ ಶೃಂಗಾರಗಳು
ಫ್ಯಾಷನ್ ಶೋ ಮತ್ತು ರಾಂಪ್ ವಾಕ್ ಕ್ಷಣಗಳು
ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಬ್ಬಗಳ ಉತ್ಸವ ವಾತಾವರಣ